CDAC Notification 2023: ನಮಸ್ಕಾರ ಸ್ನೇಹಿತರೇ.. ನಿಮ್ಮ ನೆಚ್ಚಿನ ಮಾಹಿತಿಲೋಕ ವೆಬ್ ಸೈಟ್ ಗೆ ಸ್ವಾಗತ. ನಾವು ಪ್ರಚಲಿತ ಚಾಲ್ತಿಯಲ್ಲಿರುವ ಉದ್ಯೋಗ ಮಾಹಿತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲಿದ್ದೆವೆ. ನೀವು ಉದ್ಯೋಗ ಹುಡುಕುತ್ತಿದ್ದಿರಿ ಎಂದು ಭಾವಿಸುತ್ತೇವೆ, ಮಾಹಿತಿಲೋಕ ತಂಡವು ಅನುಕೂಲಕ್ಕಾಗಿ ಅನೇಕ ಉದ್ಯೋಗ ಮಾಹಿತಿಯನ್ನು ಇಲ್ಲಿ ಸಂಗ್ರಹ ಮಾಡಿ ನೀಡುತ್ತದೆ. ಆದ್ದರಿಂದ ತಾವುಗಳು ನಮ್ಮ ವೆಬ್ ಸೈಟ್ ಗೆ ಭೇಟಿ ನೀಡ ಮಾಹಿತಿಯನ್ನು ಪಡೆಯಬಹುದು.
ಸ್ನೇಹಿತರೇ ಇಂದು ನಿಮ್ಮೊಂದಿಗೆ ಸೆಂಟರ್ ಫಾರ್ ಡೆವಲಪ್‌ಮೆಂಟ್ ಆಫ್ ಅಡ್ವಾನ್ಸ್ಡ್ ಕಂಪ್ಯೂಟಿಂಗ್ ನಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಯ ಮಾಹಿತಿಯನ್ನು ನೀಡಲಿದ್ದೇವೆ. C-DAC ನಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಹತೆ ಹೊಂದಿರುವ ಹಾಗೂ ಆಸಕ್ತರು ನಿಗದಿ ಪಡಿಸಲಾಗಿರುವ ಕೊನೆಯ ದಿನಾಂಕದೊಳಗಾಗಿ ಅರ್ಜಿ ಸಲ್ಲಿಸಲು ತಿಳಿಸಲಾಗಿದೆ.
ಸದರಿ ಹುದ್ದೆಗಳ ವಿದ್ಯಾರ್ಹತೆ ಏನು, ವೇತನ ಎಷ್ಟು, ವಯೋಮಿತಿಯ ಮಾಹಿತಿ, ಅರ್ಜಿ ಶುಲ್ಕ ಎಷ್ಟಿದೆ, ಅಧಿಸೂಚನೆ ಒಳಗೊಂಡಂತೆ ಮುಂತಾದ ವಿವರಣೆಯನ್ನು ಈ ಲೇಖನದಲ್ಲಿ ನೀಡಲಾಗಿದ್ದು, ಅರ್ಹ ಅಭ್ಯರ್ಥಿಗಳು ಅರ್ಜಿ ಭರ್ತಿ ಮಾಡವ ಮೊದಲು ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ, ಅರ್ಥೈಸಿಕೊಂಡು ಅರ್ಜಿ ಭರ್ತಿ ಮಾಡಬಹುದು.
CDAC Notification 2023 ಸಂಕ್ಷಿಪ್ತ ಮಾಹಿತಿ:
ನೇಮಕಾತಿ ಸಂಸ್ಥೆ ಹೆಸರು: ಸೆಂಟರ್ ಫಾರ್ ಡೆವಲಪ್‌ಮೆಂಟ್ ಆಫ್ ಅಡ್ವಾನ್ಸ್ಡ್ ಕಂಪ್ಯೂಟಿಂಗ್ C-DAC
ಸಂಬಳ: 42,000 ರಿಂದ 1,75,000 ರೂ.
ಹುದ್ದೆಗಳು: 360
ಉದ್ಯೋಗ ಸ್ಥಳ: All india
ವಿದ್ಯಾರ್ಹತೆ:
Head of CEIT – B.E or B.Tech, M.E or M.Tech, Ph.D
Project Associate – B.E or B.Tech, M.E or M.Tech, Ph.D
Project Engineer – B.E or B.Tech, M.E or M.Tech, Ph.D
Project Manager/Program Manager/Program Delivery Manager/Knowledge Partner – CA, MBA, ಸ್ನಾತಕೋತ್ತರ ಪದವಿ
Project Officer (Finance) – CA, MBA, ಸ್ನಾತಕೋತ್ತರ ಪದವಿ
Project Officer (HRD) – CA, MBA, ಸ್ನಾತಕೋತ್ತರ ಪದವಿ
Project Support Staff – ಪದವಿ, ಸ್ನಾತಕೋತ್ತರ ಪದವಿ
Sr Project Engineer/Project Lead/Module Lead – ಪದವಿ, B.E or B.Tech, M.E or M.Tech, Ph.D
Technical Advisor – ಪದವಿ, B.E or B.Tech, M.E or M.Tech, Ph.D
Trainer – ಪದವಿ, B.E or B.Tech, M.E or M.Tech, Ph.D
CDAC Notification 2023 ವೇತನ ಶ್ರೇಣಿಯ ಮಾಹಿತಿ:
ನೇಮಕಾತಿ ನಿಯಮಗಳ ಪ್ರಕಾರ ಈ ಕೆಳಗಿನಂತೆ ವೇತನವನ್ನು ನಿಗದಿ ಪಡಿಸಲಾಗಿರುತ್ತದೆ.
Centre Head of CEIT – 60,000 ರಿಂದ 1,50,000 ರೂ.
Project Associate – 3,60,000 ರಿಂದ 5,04,00 ವಾರ್ಷಿಕ ವೇತನ.
Project Engineer – 4,49,000 ರಿಂದ 7,11,00 ರೂ. ವಾರ್ಷಿಕ ವೇತನ.
Project Manager/Program Manager/Program Delivery Manager/Knowledge Partner – 12,63,000 ರಿಂದ 22,90,0 ವಾರ್ಷಿಕ ವೇತನ.
Project Officer (Finance) – 5,11,000 ರೂ ವಾರ್ಷಿಕ ವೇತನ.
Project Officer (HRD) – 5,11,000 ರೂ ವಾರ್ಷಿಕ ವೇತನ.
Project Support Staff – 3,00,000 ರೂ. ವಾರ್ಷಿಕ ವೇತನ.
Sr Project Engineer/Project Lead/Module Lead – 8,49,000 ರಿಂದ 14,00,00 ರೂ. ವಾರ್ಷಿಕ ವೇತನ.
Technical Advisor – 1,00,000 ರಿಂದ 1,75,00 ರೂ.
Trainer – 42,000 ರಿಂದ 1,25,000 ರೂ.
ವಯೋಮಿತಿ ವಿವರ:
ಸೆಂಟರ್ ಫಾರ್ ಡೆವಲಪ್‌ಮೆಂಟ್ ಆಫ್ ಅಡ್ವಾನ್ಸ್ಡ್ ಕಂಪ್ಯೂಟಿಂಗ್ C-DAC ಅಧಿಸೂಚನೆ ಪ್ರಕಾರ ಅಭ್ಯರ್ಥಿಯು ಗರಿಷ್ಠ 50 ವರ್ಷ ವಯೋಮಿತಿಯನ್ನು ನಿಗದಿ ಪಡಿಸಲಾಗಿದೆ.
CDAC Notification 2023 ಹುದ್ದೆಗಳ ಮಾಹಿತಿ:
Centre Head of CEIT – 1
Project Associate – 40
Project Engineer – 200
Project Manager/Program Manager/Program Delivery Manager/Knowledge Partner – 25
Project Officer (Finance) – 1
Project Officer (HRD) – 1
Project Support Staff – 3
Sr Project Engineer/Project Lead/Module Lead – 80
Technical Advisor – 3
Trainer – 6
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ: 01-06-2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 20-06-2023
CDAC Notification 2023 ಪ್ರಮುಖ ಲಿಂಕ್’ಗಳು:
ಅಧಿಕೃತ ಅಧಿಸೂಚನೆ & ಆನ್ ಲೈನ್ ಅರ್ಜಿ: Apply Now
ಅಧಿಕೃತ ವೆಬ್ ಸೈಟ್: cdac.in