DRDO RAC Recruitment 2023: ನಮಸ್ಕಾರ ಸ್ನೇಹಿತರೇ.. ನಿಮ್ಮ ನೆಚ್ಚಿನ ಮಾಹಿತಿಲೋಕ ವೆಬ್ ಸೈಟ್ ಗೆ ಸ್ವಾಗತ. ನಾವು ಪ್ರಚಲಿತ ಚಾಲ್ತಿಯಲ್ಲಿರುವ ಉದ್ಯೋಗ ಮಾಹಿತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲಿದ್ದೆವೆ. ನೀವು ಉದ್ಯೋಗ ಹುಡುಕುತ್ತಿದ್ದಿರಿ ಎಂದು ಭಾವಿಸುತ್ತೇವೆ, ಮಾಹಿತಿಲೋಕ ತಂಡವು ನಿಮ್ಮ ಅನುಕೂಲಕ್ಕಾಗಿ ಅನೇಕ ಉದ್ಯೋಗ ಮಾಹಿತಿಯನ್ನು ಇಲ್ಲಿ ಸಂಗ್ರಹ ಮಾಡಿ ನೀಡುತ್ತದೆ. ಆದ್ದರಿಂದ ತಾವುಗಳು ನಮ್ಮ ವೆಬ್ ಸೈಟ್ ಗೆ ಭೇಟಿ ನೀಡ ಮಾಹಿತಿಯನ್ನು ಪಡೆಯಬಹುದು.
ಸ್ನೇಹಿತರೇ ಇಂದು ನಿಮ್ಮೊಂದಿಗೆ DRDO ನೇಮಕಾತಿ ಮತ್ತು ಮೌಲ್ಯಮಾಪನ ಕೇಂದ್ರದಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಯ ಮಾಹಿತಿಯನ್ನು ನೀಡಲಿದ್ದೇವೆ. DRDO RAC ನಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಹತೆ ಹೊಂದಿರುವ ಹಾಗೂ ಆಸಕ್ತರು ನಿಗದಿ ಪಡಿಸಲಾಗಿರುವ ಕೊನೆಯ ದಿನಾಂಕದೊಳಗಾಗಿ ಅರ್ಜಿ ಸಲ್ಲಿಸಲು ತಿಳಿಸಲಾಗಿದೆ.
ಸದರಿ ಹುದ್ದೆಗಳ ವಿದ್ಯಾರ್ಹತೆ ಏನು, ವೇತನ ಎಷ್ಟು, ವಯೋಮಿತಿಯ ಮಾಹಿತಿ, ಅರ್ಜಿ ಶುಲ್ಕ ಎಷ್ಟಿದೆ, ಅಧಿಸೂಚನೆ ಒಳಗೊಂಡಂತೆ ಮುಂತಾದ ವಿವರಣೆಯನ್ನು ಈ ಲೇಖನದಲ್ಲಿ ನೀಡಲಾಗಿದ್ದು, ಅರ್ಹ ಅಭ್ಯರ್ಥಿಗಳು ಅರ್ಜಿ ಭರ್ತಿ ಮಾಡವ ಮೊದಲು ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ, ಅರ್ಥೈಸಿಕೊಂಡು ಅರ್ಜಿ ಭರ್ತಿ ಮಾಡಬಹುದು.
DRDO RAC Recruitment 2023 ಸಂಕ್ಷಿಪ್ತ ಮಾಹಿತಿ:
ನೇಮಕಾತಿ ಸಂಸ್ಥೆ ಹೆಸರು: DRDO ನೇಮಕಾತಿ ಮತ್ತು ಮೌಲ್ಯಮಾಪನ ಕೇಂದ್ರ
ಸಂಬಳ: 56,100 ರಿಂದ 1,00,000 ರೂ.
ಹುದ್ದೆಗಳು: 181
ಉದ್ಯೋಗ ಸ್ಥಳ: All India
DRDO RAC Recruitment 2023 ವಿದ್ಯಾರ್ಹತೆ:
Electronics & Communication Eng – ಪದವಿ
Mechanical Eng – ಪದವಿ
Computer Science & Eng – ಪದವಿ
Electrical Eng – ಪದವಿ
Material Eng/ Material Science & Eng Metallurgical Eng – ಪದವಿ
Physics – ಸ್ನಾತಕೋತ್ತರ ಪದವಿ
Chemistry – ಸ್ನಾತಕೋತ್ತರ ಪದವಿ
Chemical Eng – ಪದವಿ
Aeronautical /Aerospace Eng – ಪದವಿ
Mathematics – ಸ್ನಾತಕೋತ್ತರ ಪದವಿ
Civil Eng – ಪದವಿ.
ವೇತನ ಶ್ರೇಣಿಯ ಮಾಹಿತಿ:
ನೇಮಕಾತಿ ನಿಯಮಗಳ ಪ್ರಕಾರ ಈ ಕೆಳಗಿನಂತೆ ವೇತನವನ್ನು ನಿಗದಿ ಪಡಿಸಲಾಗಿರುತ್ತದೆ.
Scientist – B – 56,100 ರಿಂದ 1,00,000 ರೂ.
ವಯೋಮಿತಿ ವಿವರ:
ನೇಮಕಾತಿ ಮತ್ತು ಮೌಲ್ಯಮಾಪನ ಕೇಂದ್ರ DRDO RAC ಅಧಿಸೂಚನೆ ಪ್ರಕಾರ ಅಭ್ಯರ್ಥಿಯು ಗರಿಷ್ಠ 33 ವರ್ಷ ವಯೋಮಿತಿಯನ್ನು ನಿಗದಿ ಪಡಿಸಲಾಗಿದೆ.
ವಯೋಮಿತಿ ಸಡಿಲಿಕೆ:
OBC ಅಭ್ಯರ್ಥಿಗಳಿಗೆ: O3 ವರ್ಷ
SC, ST ಅಭ್ಯರ್ಥಿಗಳಿಗೆ: 05 ವರ್ಷ
DRDO RAC Recruitment 2023 ಹುದ್ದೆಗಳ ಮಾಹಿತಿ:
Electronics & Communication Eng – 49
Mechanical Eng – 44
Computer Science & Eng – 34
Electrical Eng – 5
Material Eng/ Material Science & Eng Metallurgical Eng – 10
Physics – 10
Chemistry – 5
Chemical Eng – 13
Aeronautical /Aerospace Eng – 7
Mathematics – 2
Civil Eng – 2
ಅರ್ಜಿ ಶುಲ್ಕ
SC/ST/PwBD/ಮಹಿಳಾ ಅಭ್ಯರ್ಥಿಗಳಿಗೆ: ಶುಲ್ಕ ಇಲ್ಲ
GM (UR), EWS/OBC ಅಭ್ಯರ್ಥಿಗಳಿಗೆ: 100 ರೂ.
ಪಾವತಿಸುವ ವಿಧಾನ: ಆನ್‌ಲೈನ್
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ: 29-05-2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 18-06-2023
ಪ್ರಮುಖ ಲಿಂಕ್’ಗಳು:
ಅಧಿಕೃತ ಅಧಿಸೂಚನೆ: ಡೌನ್‌ಲೋಡ್
ಆನ್ ಲೈನ್ ಅರ್ಜಿ: Apply Now
ಅಧಿಕೃತ ವೆಬ್ ಸೈಟ್: drdo.gov.in