ಉತ್ತರ ಕನ್ನಡ ಜಿಲ್ಲೆಯ ಗ್ರಾಮಲೆಕ್ಕಿಗ ಹುದ್ದೆಗಳ ನೇಮಕಕ್ಕೆ ಅಧಿಸೂಚನೆ

ನೇರ ನೇಮಕಾತಿ ಪ್ರಕ್ರಿಯೆ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ

ವಿದ್ಯಾರ್ಹತೆ

ದ್ವಿತೀಯ ಪಿ.ಯು.ಸಿ

ವಯೋಮಿತಿ

ಕನಿಷ್ಠ 18 ವರ್ಷ

SC, ST, C-1: ಗರಿಷ್ಠ 40 ವರ್ಷ

OBC: ಗರಿಷ್ಠ 38 ವರ್ಷ

GM: ಗರಿಷ್ಠ 35 ವರ್ಷ

ಅರ್ಜಿ ಶುಲ್ಕ

1) SC, ST, C-1: ರೂ.100

2) Others:        ರೂ. 200

ವೇತನ ಶ್ರೇಣಿ

ರೂ.21,000-42,000

ಪ್ರಮುಖ ದಿನಾಂಕಗಳು

ಆನ್‌ಲೈನ್‌ ಅರ್ಜಿ ಆರಂಭ: 11-O4-2022

ಕೊನೆ ದಿನಾಂಕ: 10-O5-2022

ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು.

ಆನ್‌ಲೈನ್‌ ಅರ್ಜಿ ಸಲ್ಲಿಸಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ