Karnataka News

Karnataka School News Today Live 2022

Karnataka School News Today Live 2022

Karnataka School News Today Live 2022: Karnataka State Government has announced the closure of schools and colleges for three days in Karnataka.

CM Basavaraj Bommai

“I appeal to all the students, teachers, and management of schools and colleges as well as the people of Karnataka to maintain peace and harmony. I have ordered the closure of all high schools and colleges for the next three days. All concerned are requested to cooperate” CM Basavaraj Bommai Said today.

ರಾಜ್ಯದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು, ಶಾಲೆ, ಕಾಲೇಜುಗಳ ಆಡಳಿತ ಮಂಡಳಿಗಳು ಹಾಗೂ ನಾಡಿನ ಸಮಸ್ತ ಜನತೆಯಲ್ಲಿ ಶಾಂತಿ ಸೌಹಾರ್ದತೆ ಕಾಪಾಡುವಂತೆ ಮನವಿ ಮಾಡುತ್ತೇನೆ. ಮುಂದಿನ ಮೂರು ದಿನಗಳ ಅವಧಿಗೆ ಶಾಲೆ ಕಾಲೇಜುಗಳಿಗೆ ರಜೆ ಘೋಷಿಸುವಂತೆ ಆದೇಶಿಸಲಾಗಿದ್ದು, ಸಂಬಂಧಿಸಿದ ಎಲ್ಲರೂ ಸಹಕರಿಸಲು ಕೋರುತ್ತೇನೆ  ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮನವಿ ಮಾಡಿದ್ದಾರೆ.

ರಾಜ್ಯದಲ್ಲಿ ಹಿಜಾಬ್ ವಿವಾದ ದಿನೆದಿನೆ ಹೆಚ್ಚಾಗುತ್ತಲೇ ಇದೆ, ಎಚ್ಚೆತ್ತುಕೊಂಡ ರಾಜ್ಯ ಸರ್ಕಾರ ನಾಳೆಯಿಂದ ಮುಂದಿನ ಮೂರು ದಿನಗಳ ಕಾಲ ರಾಜ್ಯಾದ್ಯಂತ ಪ್ರೌಢ ಶಾಲೆ ಹಾಗೂ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿರುವ ಕುರಿತು ಸಿಎಂ ಬೊಮ್ಮಾಯಿ ಅವರು ಟ್ವೀಟರ್ ಮಾಡಿದ್ದಾರೆ.

Who is the education minister of Karnataka

Minister of Primary & Secondary Education is B C Nagesh (Bellur Chandrashekharaiah Nagesh)

Who is the education minister of karnataka - B C Nagesh

 

Karnataka School News Today Live 2022

About the author

Admin

Leave a Comment