ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ 07-08-2022 ರಂದು ನಡೆಯಲಿರುವ ಕೆಪಿಟಿಸಿಎಲ್ ಕಿರಿಯ ಸಹಾಯಕ ನೇಮಕಾತಿಯ ಸ್ಪರ್ಧಾತ್ಮಕ ಪರೀಕ್ಷೆಯ ಮತ್ತು ಕನ್ನಡ ಭಾಷಾ ಪರೀಕ್ಷೆಯ ಪ್ರವೇಶ ಪತ್ರವನ್ನು (KPTCL Junior Assistant Hall Ticket 2022) ಪ್ರಕಟಿಸಲಾಗಿದೆ.
KPTCL Junior Assistant Hall Ticket 2022
ರಾಜ್ಯದ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಆಗಸ್ಟ್ 7 ರಂದು ನಿಗದಿಪಡಿಸಲಾಗಿರುವ ಕೆಪಿಟಿಸಿಎಲ್ ಕಿರಿಯ ಸಹಾಯಕ ಮತ್ತು ಕಿರಿಯ ಸಹಾಯಕರು, ಸಹಾಯಕ ಇಂಜಿನಿಯರ್ (ವಿದ್ಯುತ್), ಸಹಾಯಕ ಇಂಜಿನಿಯರ್ (ಸಿವಿಲ್), ಕಿರಿಯ ಇಂಜಿನಿಯರ್ (ವಿದ್ಯುತ್), ಕಿರಿಯ ಇಂಜಿನಿಯರ್ (ಸಿವಿಲ್) [KPTCL AE JE Kannada Exam Hall Ticket 2022] ಹುದ್ದೆಗಳಿಗೆ ಸಂಬಂಧಿಸಿದಂತೆ ಕನ್ನಡ ಭಾಷಾ ವಿವರಣಾತ್ಮಕ ಲಿಖಿತ ಪರೀಕ್ಷೆಯ ಪ್ರವೇಶ ಪತ್ರವನ್ನು KEA ಅಧಿಕೃತ ವೆಬ್ ಸೈಟ್ ನಲ್ಲಿ ಅಪ್ ಲೋಡ್ ಮಾಡಲಾಗಿದೆ.
KPTCL Exam Timetable 2022
KPTCL ಸ್ಪರ್ಧಾತ್ಮಕ ಪರೀಕ್ಷೆ ವೇಳಾಪಟ್ಟಿ 2022
ದಿನಾಂಕ | ಹುದ್ದೆಯ ಹೆಸರು | ಸಮಯ | ಅಂಕಗಳು |
07-08-2022 ಭಾನುವಾರ | ಕಿರಿಯ ಸಹಾಯಕ (JA) | 10.30 am to 12.30 pm (Two Hours) | 100 Marks |
07-08-2022 ಭಾನುವಾರ | ಕಿರಿಯ ಸಹಾಯಕರು, ಸಹಾಯಕ ಇಂಜಿನಿಯರ್ (ವಿದ್ಯುತ್), ಸಹಾಯಕ ಇಂಜಿನಿಯರ್ (ಸಿವಿಲ್), ಕಿರಿಯ ಇಂಜಿನಿಯರ್ (ವಿದ್ಯುತ್), ಕಿರಿಯ ಇಂಜಿನಿಯರ್ (ಸಿವಿಲ್) | ಮಧ್ಯಾಹ್ನ 2 ರಿಂದ ಸಂಜೆ 5 ಗಂಟೆಯವರೆಗೆ | 150 Marks |
How To Download KPTCL Junior Assistant Hall Ticket 2022?
KPTCL ಕಿರಿಯ ಸಹಾಯಕ ಪರೀಕ್ಷೆ ಪ್ರವೇಶ ಪತ್ರವನ್ನು ಡೌನ್ ಲೋಡ್ ಮಾಡುವುದು ಹೇಗೆ?
- Step 1: ಕೆಳಗೆ ನೀಡಿರುವ Download Button ಮೇಲೆ ಕ್ಲಿಕ್ ಮಾಡಿ.
- Step 2: Official ವೆಬ್ ಸೈಟ್ ನಲ್ಲಿ Application No. ಮತ್ತು Date of Birth ನಮೂದಿಸಿ ನಿಮ್ಮ KPTCL Hall Ticket 2022 ಅನ್ನು ಡೌನ್ ಲೋಡ್ ಮಾಡಿಕೊಳ್ಳಬಹುದು.
KPTCL Hall Ticket 2022 Download Link: Click Here